ಕಂಪ್ಯೂಟರನ ಕೆಲವು ಶಾರ್ಟಕಟ್ ಕೀಗಳ ಬಗ್ಗೆ ಮಾಹಿತಿ ತಿಳುದಿಕೊಳ್ಳಿ
ಕೆಲವು ಶಾರ್ಟಕಟ್ ಕೀಗಳು (Shortcut keys)
ಬ್ರೌಸರ್ನಲ್ಲಿ ಲಭ್ಯವಿರುವ ವಿವಿಧ ರೀತಿಯ ಶಾರ್ಟಕಟ್ ಕೀಗಳನ್ನು (Shortcut Keys) ಬಳಸಿಕೊಂಡು ಪರಿಣಾಮಕಾರಿಯಾಗಿ ಬ್ರೌಸಿಂಗ್ ಮಾಡಬಹುದು. ಕೆಳಗೆ ಕೆಲವು ಶಾರ್ಟಕಟ್ ಕೀಗಳನ್ನು (Shortcut Keys)ವಿವರ ಕೊಡಲಾಗಿದೆ .
Ctrl F: ಒಂದು ಪುಟದಲ್ಲಿ ನಿರ್ದಿಷ್ಟ ಪದವನ್ನು ಹುಡುಕಲು ನಿಮಗೆ ಹುಡುಕಾಟ ಪೆಟ್ಟಿಗೆಯನ್ನು (Search Box) ತೆರೆಯುತ್ತದೆ.
Ctrl D: ಪುಟವನ್ನು ಬುಕ್ ಮಾರ್ಕ್ ಮಾಡುತ್ತದೆ.
Ctrl P: ನೀವು ಆಯ್ಕೆ ಮಾಡಿದ ಯಾವುದನ್ನಾದರೂ ಮುದ್ರಿಸುತ್ತದೆ.
Ctrl T: ಹೊಸ ಟ್ಯಾಬ್ ತೆರೆಯುತ್ತದೆ.
Ctrl W: ಕಿಟಕಿಯನ್ನು (Windows) ಮುಚ್ಚುತ್ತದೆ.
Ctrl +: ಜೂಮ್ ಇನ್ (Zoom In).
Ctrl -: ಜೂಮ್ ಔಟ್ (Zoom Out).
F5: ನೀವು ಇರುವ ಪುಟವನ್ನು ರಿಫ್ರೆಶ್ ಮಾಡುತ್ತದೆ ಅಥವಾ ಪುನಃ ಲೋಡ್ ಮಾಡುತ್ತದೆ. ಜಾಗ್ರತೆಯಿಂದ ಇದನ್ನು ಉಪಯೋಗಿಸಿ, ನೀವು ಏನಾದರೂ ಮಾಹಿತಿ ತುಂಬುತ್ತಿದ್ದರೆ ಇದನ್ನು ಬಳಸಬೇಡಿ.
F11: ಪೂರ್ಣ ಮತ್ತು ಸಾಮಾನ್ಯ ಪರದೆಯ ಮೋಡ್ ನಡುವೆ ಟಾಗಲ್ ಮಾಡಲು ನಿಮಗೆ ಅನುಮತಿಸುತ್ತದೆ,
Alt ಜೊತೆಗೆ Tab - ಇದರ ಸಹಾಯದಿಂದ ನೀವು ಒಂದು ಕಿಟಕಿಯಿಂದ(Window) ಮತ್ತೊಂದು ಕಿಟಕಿಗೆ(Window) ಸುಲಭವಾಗಿ ಹೋಗಬಹುದು.
ಕಾಮೆಂಟ್‌ಗಳಿಲ್ಲ